ದೇಸಾಯರ ಅಂಬೋಣ
ಮನದ ಮಾತು ನೇರವಾಗಿ
Friday, April 10, 2009
ಮತ
ಎಂದೋ ಬರೆದ ಚುಟುಕುಗಲಿವು ಆದರೇನು ನವನವೀನ ಆಗಿವೆ ಏಕೆಂದರೆ ಚುನಾವಣೆ ಮತ್ತೆ ಬರಲಿದೆ......
೧) ಬಿರು ಬಿಸಿಲಲ್ಲಿ ಬರಲಿದೆ
ಚುನಾವಣೆ....
ಆಗಲಿದೆ ಮತ್ತೆ ನೋ(ವೋ)ಟುಗಳ
ಚಲಾವಣೆ....!
೨) ಖಾಲಿ ಕೊಡ ಒಣಗಿದ ಹೊಟ್ಟೆ
ಕನಸು ಮುರುಟಿಕೊಂಡ ಕಂಗಳು
ಎಲ್ಲ ಅವೇ ಇರುತ್ತವೆ
ವೋಟಿನ ಮೊದಲೂ ಆಮೇಲೂ......!
2 comments:
Jayalaxmi
April 13, 2009 at 5:03 AM
ಚುಟುಕು ಚೆನ್ನಾಗಿದೆ. ಬರೆಯುತ್ತಿರಿ.
Reply
Delete
Replies
Reply
umesh desai
April 14, 2009 at 8:33 AM
ಧನ್ಯವಾದಗಳು....ಮೇಡಮ್.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಚುಟುಕು ಚೆನ್ನಾಗಿದೆ. ಬರೆಯುತ್ತಿರಿ.
ReplyDeleteಧನ್ಯವಾದಗಳು....ಮೇಡಮ್.
ReplyDelete