Friday, April 10, 2009

ಮತ

ಎಂದೋ ಬರೆದ ಚುಟುಕುಗಲಿವು ಆದರೇನು ನವನವೀನ ಆಗಿವೆ ಏಕೆಂದರೆ ಚುನಾವಣೆ ಮತ್ತೆ ಬರಲಿದೆ......

೧) ಬಿರು ಬಿಸಿಲಲ್ಲಿ ಬರಲಿದೆ
ಚುನಾವಣೆ....
ಆಗಲಿದೆ ಮತ್ತೆ ನೋ(ವೋ)ಟುಗಳ
ಚಲಾವಣೆ....!

೨) ಖಾಲಿ ಕೊಡ ಒಣಗಿದ ಹೊಟ್ಟೆ
ಕನಸು ಮುರುಟಿಕೊಂಡ ಕಂಗಳು
ಎಲ್ಲ ಅವೇ ಇರುತ್ತವೆ
ವೋಟಿನ ಮೊದಲೂ ಆಮೇಲೂ......!

2 comments:

  1. ಚುಟುಕು ಚೆನ್ನಾಗಿದೆ. ಬರೆಯುತ್ತಿರಿ.

    ReplyDelete
  2. ಧನ್ಯವಾದಗಳು....ಮೇಡಮ್.

    ReplyDelete