tag:blogger.com,1999:blog-8971885079679307601.post93145312354994666..comments2023-06-30T03:19:09.144-05:00Comments on ದೇಸಾಯರ ಅಂಬೋಣ: ೪೪---ಮುನ್ನುಡಿumesh desaihttp://www.blogger.com/profile/17670005616901725682noreply@blogger.comBlogger6125tag:blogger.com,1999:blog-8971885079679307601.post-79792766351603190812013-07-26T21:44:50.141-05:002013-07-26T21:44:50.141-05:00"ಹುಡುಕುತಿರುವೆ ಹೊಸ ಅರ್ಥ...
ನಾಳಿನ ಅನೂಹ್ಯದಲಿ&quo..."ಹುಡುಕುತಿರುವೆ ಹೊಸ ಅರ್ಥ...
ನಾಳಿನ ಅನೂಹ್ಯದಲಿ"
ಅದೇ ಅಲ್ಲವೇ ಉಮೇಶಣ್ಣ ಬದುಕಿನ ಅರ್ಥ! ಶುಭವಾಗಲಿ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8971885079679307601.post-75048190449539873972009-08-07T00:47:41.885-05:002009-08-07T00:47:41.885-05:00ದೇಸಾಯಿ ಸರ್,
ಮೊದಲು ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾ...ದೇಸಾಯಿ ಸರ್,

ಮೊದಲು ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಲವತ್ಮೂರು ವಸಂತಗಳನ್ನು ಕಂಡು ನಲವತ್ನಾಲ್ಕನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ನೀವು ಇಲ್ಲೀವರೆಗೆ ಜೀವನದಾಗ ಕಲಿತ ಪಾಠಗಳನ್ನು, ಜೀವನಾಭಾಸಗಳನ್ನು ನಿಮ್ಮ ಕವನದಲ್ಲಿ ತುಂಬಾ ಚೆನ್ನಾಗಿ ಅಭಿವ್ಯಕ್ತಿಪಡಿಸಿದ್ದೀರಿ. ಹಳೆಯ ಸೋಲು, ಗೆಲುವುಗಳನ್ನು ಒಂದ್ಸಲ ತಿರುಗಿ ನೋಡಿ, ನಾಳೆಯ ಕಡೆ ಆಶಾಭಾವದ ದೃಷ್ಟಿಯಿಂದ ಮುನ್ನಡೆಯುವ ನಿಮ್ಮ ಜೀವನ್ಮುಖಿ ದೃಷ್ಟಿಕೋನ ತುಂಬಾ ಹಿಡಿಸಿತು. ನಿಮ್ಮ ಮುಂದಿನ ಸಲದ ನೆನಪುಗಳ ದಾಖಲೆ ನವನವೀನವಾಗಿರಲೆಂಬುದು ನನ್ನ ಮನಃಪೂರ್ವಕ ಹಾರೈಕೆ.

- ಉಮೇಶ್Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-8971885079679307601.post-29866077060784169922009-07-27T22:31:19.549-05:002009-07-27T22:31:19.549-05:00ಧನ್ಯವಾದಗಳು ಶಿವು ಅವಲೋಕನ ಮಾಡ್ಕೊತ ಇದ್ದೇನಿ ಇನ್ನು ಸುಧಾರ...ಧನ್ಯವಾದಗಳು ಶಿವು ಅವಲೋಕನ ಮಾಡ್ಕೊತ ಇದ್ದೇನಿ ಇನ್ನು ಸುಧಾರಣೆ ಮಾಡ್ಕೋಬೇಕಾಗೇದumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-47700209970424749052009-07-27T08:54:22.643-05:002009-07-27T08:54:22.643-05:00ದೇಸಾಯಿ ಸರ್,
ನಿಮ್ಮ ಬದುಕಿನ ಇದುವರೆಗಿನ ಪಯಣವನ್ನು ಕೆಲವ...ದೇಸಾಯಿ ಸರ್,

ನಿಮ್ಮ ಬದುಕಿನ ಇದುವರೆಗಿನ ಪಯಣವನ್ನು ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ಕವನದ ಮೂಲಕ ಅವಲೋಕಿಸಿದ್ದೀರಿ...

ನಿಮಗೆ ೪೪ನೇ ಹುಟ್ಟು ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-20039663995859927892009-07-27T00:02:35.146-05:002009-07-27T00:02:35.146-05:00ಸುನಾಥ ಸರ್ ಇಂದ ಮುಗೀತು ೪೩ ಆಗಲೆ ೪೪ ಬಂದು ತಲಿ ಏರೇದಸುನಾಥ ಸರ್ ಇಂದ ಮುಗೀತು ೪೩ ಆಗಲೆ ೪೪ ಬಂದು ತಲಿ ಏರೇದumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-49315424906149198752009-07-26T23:58:23.283-05:002009-07-26T23:58:23.283-05:00ದೇಸಾಯರ,
ನಿಮಗ ೪೩ ಯಾವ ದಿನಾ ಆತು ಗೊತ್ತಾಗಲಿಲ್ಲ. ಇರಲಿ, M...ದೇಸಾಯರ,
ನಿಮಗ ೪೩ ಯಾವ ದಿನಾ ಆತು ಗೊತ್ತಾಗಲಿಲ್ಲ. ಇರಲಿ, Many Happy returns of the day!
ಬಂಡಿ ಸಾಗ್ತಾ ಇರೋದs ಸಂತೋಷ ಅಲ್ಲೇನ್ರಿ?
ನಿಮ್ಮ ಖುಶಿಗಳು ನೂರ್ಮಡಿ ಆಗಲಿ.sunaathhttps://www.blogger.com/profile/13386371953472087631noreply@blogger.com