tag:blogger.com,1999:blog-8971885079679307601.post8977491598021664657..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಕುಛ ತೊ ಲೋಗ್ ಕಹೆಂಗೆ....umesh desaihttp://www.blogger.com/profile/17670005616901725682noreply@blogger.comBlogger9125tag:blogger.com,1999:blog-8971885079679307601.post-4908097906307892852009-11-12T12:34:38.774-06:002009-11-12T12:34:38.774-06:00ಉಮೇಶ್ ಸರ್ ನಿಮಗ ಎಷ್ಟ ಹಾಡರ ಬರ್ತಾವ ಅಂತೀನಿ!! ಅದೂ ಎಲ್ಲಾ...ಉಮೇಶ್ ಸರ್ ನಿಮಗ ಎಷ್ಟ ಹಾಡರ ಬರ್ತಾವ ಅಂತೀನಿ!! ಅದೂ ಎಲ್ಲಾ ಗಾಯಕ, ಗಾಯಕಿಯರದೂ ಪೂರ್ತಿ ಮಾಹಿತಿ ಸಹಿತ ಲೇಖನಾ ಬರೀತೀರಿ. ಓದಾಕ ಭಾರಿ ಖುಷಿ ಆಗ್ತದ. ನಿಮ್ಮ ಲೇಖನಾ ಓದಿದ ಮ್ಯಾಲ ಹಾಡಿನ ಗುಂಗಿನಿಂದ ಪಟಕ್ಕನ ಹೊರಗ್ ಬರಾಕ್ ಆಗೂದs ಇಲ್ಲಬಿಡ್ರಿ! ಮಸ್ತ್ ಮಸ್ತ್!Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-8971885079679307601.post-72562569104561908472009-10-27T22:39:29.352-05:002009-10-27T22:39:29.352-05:00ತೇಜಸ್ವಿನಿ ಮೇಡಂ ಸುಸ್ವಾಗತ.ನನಗನಿಸುತ್ತೆ ಈ ವರ್ಗೀಕರಣ ...ತೇಜಸ್ವಿನಿ ಮೇಡಂ ಸುಸ್ವಾಗತ.ನನಗನಿಸುತ್ತೆ ಈ ವರ್ಗೀಕರಣ ಸರಿಯಲ್ಲ. ಇಬ್ಬರೂ ಪರಿಪೂರ್ಣ ಹಾಡುಗಾರರು ಹಾಡಿನ ಭಾವಕ್ಕೆ ಅನುಗುಣವಾಗಿ
ಹಾಡುತ್ತಿದ್ದರು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-43562143239688549192009-10-27T22:37:07.366-05:002009-10-27T22:37:07.366-05:00ಶಿವು ಅವು ಈಗಿನ ಹಾಡುಗಳಂತಲ್ಲ ಕೇಳಿದಾಗ ಮನಸ್ಸಿಗೆ ನಾಟೋದ...ಶಿವು ಅವು ಈಗಿನ ಹಾಡುಗಳಂತಲ್ಲ ಕೇಳಿದಾಗ ಮನಸ್ಸಿಗೆ ನಾಟೋದೆ ಇಲ್ಲ ನಾಟದ್ದು ಅದು ಹೇಗೆ ನೆನಪಿನಲ್ಲಿ ಉಳಿಯುತ್ತವೆ...? ಆದರೆ ಹಳೆ
ಹಾಡು ನಮ್ಮ ಅಂತಃಕರಣ ಕಲಕುತ್ತವೆ....umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-77444087850286163212009-10-27T22:34:29.787-05:002009-10-27T22:34:29.787-05:00ಹೆಗಡೇಜಿ ಅನಿಸಿಕೆಗೆ ಧನ್ಯವಾದಗಳು. ನಿಮಗೆ ಕಿಶೋರ್ ಮೆಚ್ಚಿನ...ಹೆಗಡೇಜಿ ಅನಿಸಿಕೆಗೆ ಧನ್ಯವಾದಗಳು. ನಿಮಗೆ ಕಿಶೋರ್ ಮೆಚ್ಚಿನ ಗಾಯಕ ಅಂತ ಕೇಳಿ ಖುಷಿಆತು. ಆದರೆ ರಫಿ ನನ್ನ all time favourite
ಆದರೂ ಈ ಲೇಖನ ಇತಿಹಾಸದಲ್ಲಿ ಕಿಶೋರ್ ಗಾದ ಅನ್ಯಾಯ ವನ್ನು ಬಿಂಬಿಸುವ ನನ್ನ ಪ್ರಯತ್ನಅಷ್ಟೇ.
ಪ್ರೋತ್ಸಾಹ ಹೀಗೆ ಮುಂದುವರಿಯಲಿ.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-20668283889485669912009-10-27T22:28:33.323-05:002009-10-27T22:28:33.323-05:00ಕಾಕಾ ಅನಿಸಿಕೆಗೆ ಧನ್ಯವಾದಗಳು. ಒಬ್ಬೊಬ್ಬರದು ಒಂದು ಶೈಲಿ ಇ...ಕಾಕಾ ಅನಿಸಿಕೆಗೆ ಧನ್ಯವಾದಗಳು. ಒಬ್ಬೊಬ್ಬರದು ಒಂದು ಶೈಲಿ ಇರ್ತದ ಖರೆ ಆದ್ರ ಕಿಶೋರ್ ಪ್ರತಿಭಾ ಇದ್ದೂ ಅವಕಾಶ ವಂಚಿತ
ಆಗಿದ್ದ. ನೀವು ಹೇಳಿದ ಹಾಡು ರಫಿ ಹಾಡಿದ್ದು ನನಗೂ ಸೇರ್ತಾವ.ಮುಂದ ಹಿಂಗ ನಿಮ್ಮ ಪ್ರೋತ್ಸಾಹ ಇರಲಿ.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-66455793402367916312009-10-26T04:29:18.908-05:002009-10-26T04:29:18.908-05:00ಕಿಶೋರ್ ಅವರ ಹಾಡೂಗಳೆಂದರೆ ನನಗೂ ಅಚ್ಚುಮೆಚ್ಚು. ಅದರಲ್ಲೂ &...ಕಿಶೋರ್ ಅವರ ಹಾಡೂಗಳೆಂದರೆ ನನಗೂ ಅಚ್ಚುಮೆಚ್ಚು. ಅದರಲ್ಲೂ "ಕುಛತೋ.." ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು. ಆದರೆ ರಫಿಯವರೂ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ. ಅವರ ಹಾಡುಗಳಲ್ಲಿರುವ ಒಂದು ತರನಾದ ವಿಷಾದ, ನೋವು ಎಂತಹವರ ಮನವನ್ನೂ ತಟ್ಟದಿರದು.

ಸಂತಸದ ಗಾಯನಕ್ಕೆ ಕಿಶೋರ್
ವಿರಹ/ಶೋಕಭರಿತ ಗಾನಗಳಿಗೆ ರಫಿ - ಎನ್ನಬಹುದೇನೋ ಅಲ್ಲವೇ?ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-8971885079679307601.post-30959695847300419052009-10-26T04:18:30.319-05:002009-10-26T04:18:30.319-05:00ದೇಸಾಯ್ ಸರ್,
ಕಿಶೋರ್, ಮುಖೇಶ್ ಮತ್ತು ರಫಿಯವರ ಹಾಡುಗಳನ್ನ...ದೇಸಾಯ್ ಸರ್,

ಕಿಶೋರ್, ಮುಖೇಶ್ ಮತ್ತು ರಫಿಯವರ ಹಾಡುಗಳನ್ನು ನಾನು ತುಂಬಾ ಕೇಳುತ್ತೇನೆ. ಒಬ್ಬೊಬ್ಬರದು ಒಂದೊಂದು ತರಹ ಶೈಲಿ. ನೀವು ಬರೆದಿದ್ದು ಓದಿದ ಮೇಲೆ ಮತ್ತೊಮ್ಮೆ ಎಲ್ಲವನ್ನು ಕೇಳಬೇಕೆನಿಸಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-60064051616311706722009-10-23T23:40:31.020-05:002009-10-23T23:40:31.020-05:00ದೇಸಾಯಿಯವರೆ...
ನಾನಂತೂ ಕಿಶೋರ್ ಅಭಿಮಾನಿ...
ನನ್ನ ಬಳ...ದೇಸಾಯಿಯವರೆ...

ನಾನಂತೂ ಕಿಶೋರ್ ಅಭಿಮಾನಿ...
ನನ್ನ ಬಳಿ ಅವನ ದೊಡ್ಡ ಸಂಗ್ರಹವೆ ಇದೆ...

ನನಗೆ ಬೇಸರವಾದಗ... ಮುಖೇಶ್ ಮತ್ತು ಕಿಶೋರ್ ಜಾಡುಗಳನ್ನು ಬಹಳವಾಗಿ ಕೇಳುತ್ತೇನೆ...

ಕಿಶೋರ್ ಹಾಡುವಾಗ ಅದರ ಭಾವದೊಳಗೆ ಹೊಕ್ಕು ಹಾಡುತ್ತಾನೆ...
ಅದು ದುಃಖವಾಗಲಿ.., ಸಂತೋಷವಾಗಲಿ...
ಆ ಹಾಡುಗಳನ್ನು ಕೇಳಿದಾಗ ಹಾಡಿನ ಭಾವ ನಮ್ಮನ್ನು ಗಾಢವಾಗಿ ಆವರಿಸಿ ಬಿಡುತ್ತದೆ....

ಇದು ಕಿಶೋರ್ ಹೆಗ್ಗಳಿಕೆ...

ಮತ್ತೆ ನಿಮ್ಮ ಬತ್ತಳಿಕೆಯಿಂದ ಹಳೆಯ ಹಾಡುಗಳ ಲೇಖನ ಬಂದದ್ದು ಖುಷಿಯಾಯಿತು...

ನೀವು ಹೆಸರಿಸಿದ ಹಾಡುಗಳನ್ನು ಈಗಲೇ ಕೇಳುವ ಮನಸಾಯಿತು...

ಧನ್ಯವಾದಗಳು ಉಮೇಶ್ ಜೀ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-88468941463757282712009-10-23T07:55:04.334-05:002009-10-23T07:55:04.334-05:00"ತುಮ್ ಬಿನ ಜಾವೂ ಕಹಾಂ.." ಹಾಡಿನ ಮೂಲಕ ಕಿಶೋರ ..."ತುಮ್ ಬಿನ ಜಾವೂ ಕಹಾಂ.." ಹಾಡಿನ ಮೂಲಕ ಕಿಶೋರ ತನ್ನ deep voiceದ ಮುಂದೆ ರಫಿ ಏನೂ ಅಲ್ಲ ಎನ್ನುವದನ್ನು ಸಾಬೀತು ಮಾಡಿ ತೋರಿಸಿದ. ಆದರೆ ಕೆಲವೊಂದು low profile ಹಾಡುಗಳಲ್ಲಿ ರಫಿ ಸಹ ಮಿಂಚಿದ್ದಾನೆ. ಉದಾಹರಣೆಗೆ "ದಿನ ಢಲ ಜಾಯೆ.." ಮತ್ತೂ "ಕಭಿ ನ ಕಭಿ, ಕಹೀಂ ನ ಕಹೀಂ..."ಗಳನ್ನು ನೋಡಬಹುದು.
ಕಿಶೋರನ humorous ಹಾಡುಗಳನ್ನು ಹಾಡಲು ಯಾರಿಗೂ ಸಾಧ್ಯವಿಲ್ಲ!sunaathhttps://www.blogger.com/profile/13386371953472087631noreply@blogger.com