tag:blogger.com,1999:blog-8971885079679307601.post897544366063204658..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಮಾರಿಷಸ್ ಕವಿತೆಗಳು.....umesh desaihttp://www.blogger.com/profile/17670005616901725682noreply@blogger.comBlogger6125tag:blogger.com,1999:blog-8971885079679307601.post-52180544144664089882011-11-04T04:54:56.870-05:002011-11-04T04:54:56.870-05:00ಮನದ ಭಾವಗಳ ಮರದ ಪಟ್ಟಿಗಳನ್ನು ಪೋಣಿಸಿ ತೂಗು ಸೇತುವೆ ನಿರ್ಮ...ಮನದ ಭಾವಗಳ ಮರದ ಪಟ್ಟಿಗಳನ್ನು ಪೋಣಿಸಿ ತೂಗು ಸೇತುವೆ ನಿರ್ಮಿಸಿದ್ದೀರಿ ದೇಸಾಯರೆ, ಜನನೀ ಜನಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂಬುದರ ಸ್ವಾನುಭವ ನಿಮಗಾಗಿರುತ್ತದೆ ಈ ಘಳಿಗೆಯಲ್ಲಿ. ಅಂತೂ ಹಣ ತುಸು ಕಮ್ಮಿ ಇದ್ದರೂ ಪರವಾಗಿಲ್ಲ, ನೆಮ್ಮದಿ ಮುಖ್ಯ ಹೌದಲ್ಲ? ಮರಳಿಬಂದ ನಿಮಗೆ ಸ್ವಾಗತ ಹಾಗೇ ನಿಮ್ಮ ಕವಿತೆಗಳಿಗೂ ಕೂಡ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8971885079679307601.post-87685584188646692112011-11-03T12:53:43.673-05:002011-11-03T12:53:43.673-05:00ದೇಸಾಯರ,
ಎಲ್ಲಿ ಕಳೆದು ಹೋಗಿದ್ದಿರಿ ಅಂತ ಪೇಚಾಡಿಕೋತಿದ್ದೆ....ದೇಸಾಯರ,
ಎಲ್ಲಿ ಕಳೆದು ಹೋಗಿದ್ದಿರಿ ಅಂತ ಪೇಚಾಡಿಕೋತಿದ್ದೆ. ನೀವು ಎಲ್ಲೇ ಹೋದರೂ ಕವಿಹೃದಯ ಮಾತ್ರ ಕಳೆದು ಹೋಗೋದಿಲ್ಲ!
If winter comes, can spring be far behind?sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-15705073495309624132011-11-03T08:51:24.542-05:002011-11-03T08:51:24.542-05:00ದೆಸಾಯರೇ:ಎರಡೂ ಕವನಗಳೂ ಸಖತ್ತಾಗಿವೆ!ಖುಷಿಯಾಯಿತು.ಅಭಿನಂದನೆ...ದೆಸಾಯರೇ:ಎರಡೂ ಕವನಗಳೂ ಸಖತ್ತಾಗಿವೆ!ಖುಷಿಯಾಯಿತು.ಅಭಿನಂದನೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8971885079679307601.post-2000065772412427982011-11-03T05:22:57.383-05:002011-11-03T05:22:57.383-05:00"ಡಾಲರ್ರಿನ ಮಹಿಮೆ" ಚೆನ್ನಾಗಿದೆ ದೇಸಾಯಿ ಯ..."ಡಾಲರ್ರಿನ ಮಹಿಮೆ" ಚೆನ್ನಾಗಿದೆ ದೇಸಾಯಿ ಯವರೇ ....UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-8971885079679307601.post-28921569193308553622011-11-03T05:08:21.359-05:002011-11-03T05:08:21.359-05:00ಹಹಹ ಸುಂದರ್ ಅತಿ ಸುಂದರ್...ಭಾಭಿಜಿ ಕೆ ಯಾದ್ ಮೆಂ...
ಅಲ್ಲ...ಹಹಹ ಸುಂದರ್ ಅತಿ ಸುಂದರ್...ಭಾಭಿಜಿ ಕೆ ಯಾದ್ ಮೆಂ...
ಅಲ್ಲಾ ಯಾರು ಹೇಳಿದ್ರು ನಿಮಗೆ ಒಂದ್ಸೊಲ್ಪ ಖರ್ಚು ಮಾಡಿದ್ರೆ ಎಲ್ಲಾ ಹೋಗಿ ಬರಬಹುದಿತ್ತು...ಆಮೇಲೆ ಇಂಥ ಸೂಪನ್ರ್ ಕವನ ಹುಟ್ತಿರ್ಲಿಲ್ಲ ಅಂತೀರಾ...??
ಡಾಲರ್ ನಲುಗಿತ್ತಿದೆಯಲ್ಲಾ..?? ಅಲ್ಲಿ ಕರೆನ್ಸಿ ಹೇಗೇ ಡಾಲರ್ ಜೊತೆ ಡಿಲಿಂಕ್ ಆಗಿದೆಯೋ ಇಲ್ಲವೋ..??
ನಾಡಿಗೆ ಮತ್ತು ಬ್ಲಾಗಿಗೆ ಮತ್ತೊಮ್ಮೆ ಬರೋಣವಾಗಲಿ...ಉಮೇಶ್ ಭಾಯ್..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8971885079679307601.post-60014742984911466872011-11-03T05:05:52.261-05:002011-11-03T05:05:52.261-05:00Sir, first of all - Welcome home.
ಮೊದಲನೇ ಪದ್ಯ ಕೊನ...Sir, first of all - Welcome home.

ಮೊದಲನೇ ಪದ್ಯ ಕೊನೆ ಕೊನೆಗೆ ಮಸ್ತ್ ಫೀಲ್ ಕೊಡ್ತು ನೋಡ್ರಿ.
"ನೀರವ ಮನ ಖಾಲಿ ಮಧು ಪಾತ್ರೆ" ಈ ಸಾಲು ಓದಿ ಬಾಳ್ ಖುಷಿಯಾತು :-)

ಎರಡನೇದು ವಾಸ್ತವ. Thank youನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.com