tag:blogger.com,1999:blog-8971885079679307601.post895976630163975924..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಕವಿತೆ-ಪ್ರಸವumesh desaihttp://www.blogger.com/profile/17670005616901725682noreply@blogger.comBlogger4125tag:blogger.com,1999:blog-8971885079679307601.post-61413997919817138302011-06-12T09:51:41.109-05:002011-06-12T09:51:41.109-05:00ಹುಟ್ಟಿದ ಕವನಗಳೆಲ್ಲಾ ಸತ್ತರೆ ವಿಮರ್ಶಕ ’ಕಂಸ’ ಪದವಿಗೇರುತ್...ಹುಟ್ಟಿದ ಕವನಗಳೆಲ್ಲಾ ಸತ್ತರೆ ವಿಮರ್ಶಕ ’ಕಂಸ’ ಪದವಿಗೇರುತ್ತಾನೆ. ಸದ್ಯ ಹಾಗಿಲ್ಲ, ಆದರೂ ಗಾಡಿ ಓಡಿಸುವಾಗ ಟ್ರಾಫಿಕ್ ರೂಲ್ಸ್ ಇರುವ ಹಾಗೇ ಸಾಹಿತ್ಯರಚನೆ ಅದರಲ್ಲೂ ಪದ್ಯರಚನೆಯಲ್ಲಿ ಕೆಲವು ಕಟ್ಟಳೆಗಳು ಇದ್ದರೇ ಚೆನ್ನ, ಇಲ್ಲದಿದ್ದರೆ ಪದ್ಯಕ್ಕೂ ಗದ್ಯಕೂ ಯಾವುದೇ ಭೇದವಿರುತ್ತಿರಲಿಲ್ಲ ಮತ್ತು ಪದ್ಯಗಳು ಗೇಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹಾಡುವಾಗ ಎಲ್ಲಿ ಯಾವುದನ್ನು ಹೃಸ್ವಸ್ವರ ಮತ್ತು ಯಾವುದನ್ನು ದೀರ್ಘಸ್ವರ ಮತ್ತು ಯಾವುದು ಪ್ಲುತಸ್ವರ ಮಾಡಬೇಕೆಂಬುದನ್ನು ಲಘು-ಗುರು ಗಣಕಗಳು ನಿರ್ಧರಿಸಿದರೆ ಛಂದಸ್ಸು, ಸಂಧಿ, ಸಮಾಸಗಳು ಸರ್ಕಲ್ ಗಳಲ್ಲಿ ಸಿಗ್ನಾಲ್ ಇದ್ದಹಾಗೇ ನಿಯಂತ್ರಣ ಹೇರುತ್ತವೆ. ನವ್ಯಕಾವ್ಯ ಚೆನ್ನಾಗಿದೆ. ಕವಿತೆ ಹುಟ್ಟುವಾಗಿನ ಪ್ರಸವವೇದನೆಗೆ ಸಾಕ್ಷಿ ಕವಿಯೊಬ್ಬನೇ ಹೊರತು ನೀವೇ ಹೇಳಿದಹಾಗೇ ಇಲ್ಲಿ ಯಾರೂ ಜೊತೆಗಾರರಿಲ್ಲ; ಜೊತೆಗಾರರಿದ್ದರೆ ಕವಿತೆ ಹುಟ್ಟುವುದೇ ಇಲ್ಲ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8971885079679307601.post-2397871170848172082011-06-06T03:11:06.637-05:002011-06-06T03:11:06.637-05:00kavite huttuva samaya
vimarshakana hirida katti
su...kavite huttuva samaya
vimarshakana hirida katti
suttellaa bhayava bhitti-
tevali-nusuluva kavana
khdgakke rakta tarpana.
Hechchina kavithaagalanna kaviyalle iro vimarshakaane khooni maadodu bhaala veeparyasada sangati nodree desayara matta.
chendada kavana.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8971885079679307601.post-91652154226652214122011-06-05T12:13:33.243-05:002011-06-05T12:13:33.243-05:00ಕವನಕ್ಕೆ ಕತ್ತಿಯನ್ನು ಸೋಂಕಿಸುವ ವಿಮರ್ಶಕನ ಮೇಲೆಯೇ ನಿಮ್ಮ ...ಕವನಕ್ಕೆ ಕತ್ತಿಯನ್ನು ಸೋಂಕಿಸುವ ವಿಮರ್ಶಕನ ಮೇಲೆಯೇ ನಿಮ್ಮ ಕಾವ್ಯಖಡ್ಗ ಎರಗಿದೆ! ಸುಂದರವಾದ ಕವನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-40080274627964113502011-06-05T10:05:00.339-05:002011-06-05T10:05:00.339-05:00ಸರಳ..
ಸುಂದರ... ವಿಡಂಬನೆ ಚೆನ್ನಾಗಿದೆ....ಸರಳ..
ಸುಂದರ... ವಿಡಂಬನೆ ಚೆನ್ನಾಗಿದೆ....Ittigecementhttps://www.blogger.com/profile/06136866369923002369noreply@blogger.com