tag:blogger.com,1999:blog-8971885079679307601.post7111039275534969225..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಪ್ರತಿಭಾ ಸಂಗಮumesh desaihttp://www.blogger.com/profile/17670005616901725682noreply@blogger.comBlogger17125tag:blogger.com,1999:blog-8971885079679307601.post-52995434374611039012010-10-06T23:48:14.126-05:002010-10-06T23:48:14.126-05:00ನಿಮ್ಮ ತಮ್ಮನವರು ಕವಿಯೆಂದು ತಿಳಿದು ಸಂತೋಷವಾಯಿತು. ಅವರ ಸು...ನಿಮ್ಮ ತಮ್ಮನವರು ಕವಿಯೆಂದು ತಿಳಿದು ಸಂತೋಷವಾಯಿತು. ಅವರ ಸುಂದರ ಹಿಂದಿಕವನವನ್ನ ಪರಾನ್ಜಾಪೆಯವರು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಮ್ಮೆಲ್ಲರಿಗೂ ನನ್ನ ವಂದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8971885079679307601.post-51450712450117207112010-10-02T08:39:07.790-05:002010-10-02T08:39:07.790-05:00ಆಜಾದ್ ನಲುಮೆಯ ಪ್ರತಿಕ್ರಿಯೆ ನೀಡಿದ್ದಕ್ಕೆ ವಂದನೆಗಳುಆಜಾದ್ ನಲುಮೆಯ ಪ್ರತಿಕ್ರಿಯೆ ನೀಡಿದ್ದಕ್ಕೆ ವಂದನೆಗಳುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-16554603067653181062010-10-01T11:05:40.192-05:002010-10-01T11:05:40.192-05:00ಉಮೇಶ್ ಸರ್, ಚಾರುದತ್ತ, ಉಮೇಶ್, ಪರಾಂಜಪೆ ಎಲ್ಲರಿಗೂ ದೊಡ್ಡ...ಉಮೇಶ್ ಸರ್, ಚಾರುದತ್ತ, ಉಮೇಶ್, ಪರಾಂಜಪೆ ಎಲ್ಲರಿಗೂ ದೊಡ್ಡದೊಂದು ಧನ್ಯವಾದ...ತಾಯಿ, ಅಮ್ಮ ಮಮತಾಮಯಿಯ ಬಗ್ಗೆ ಬರೆದಷ್ಟೂ ಕಡಿಮೆಯೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8971885079679307601.post-24191696539310952152010-09-29T23:00:26.760-05:002010-09-29T23:00:26.760-05:00ಗೋರೆಸಾಬ್ ಚುಟುಕಾದ ಮೆಚ್ಚುಗೆಗೆ ಧನ್ಯೋಸ್ಮಿಗೋರೆಸಾಬ್ ಚುಟುಕಾದ ಮೆಚ್ಚುಗೆಗೆ ಧನ್ಯೋಸ್ಮಿumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-9944113989046612442010-09-29T22:59:41.538-05:002010-09-29T22:59:41.538-05:00ಹೆಗಡೇಜಿ ನಿಮ್ಮ ಸಲಾಮ್ ಗೆ ಪ್ರತಿ ಸಲಾಮುಹೆಗಡೇಜಿ ನಿಮ್ಮ ಸಲಾಮ್ ಗೆ ಪ್ರತಿ ಸಲಾಮುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-49596934049235661352010-09-29T22:58:50.722-05:002010-09-29T22:58:50.722-05:00ದಿನಕರ್ ನಿಮ್ಮ ಮೆಚ್ಚುಗೆಯ ಮಾತು ಕೇಳಿ ಸಂತೋಷವಾಯಿತು ನಾನು ...ದಿನಕರ್ ನಿಮ್ಮ ಮೆಚ್ಚುಗೆಯ ಮಾತು ಕೇಳಿ ಸಂತೋಷವಾಯಿತು ನಾನು ಬರೀ ವೇದಿಕೆ ಮಾತ್ರ ಇಬ್ಬರ ಪ್ರತಿಭೆ ಅನಾವರಣಗೊಂಡು ನೀವು ಮೆಚ್ಚಿದ್ದು ಖುಷಿಯಾಗಿದೆumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-36319551671308866922010-09-29T22:56:48.810-05:002010-09-29T22:56:48.810-05:00ಮೊದಲಬಾರಿ ಬಂದ ಪ್ರವೀಣ್ ಅವರಿಗೆ ಸ್ವಾಗತ ಆಗಾಗ ಬರ್ರಿ ತಪ್...ಮೊದಲಬಾರಿ ಬಂದ ಪ್ರವೀಣ್ ಅವರಿಗೆ ಸ್ವಾಗತ ಆಗಾಗ ಬರ್ರಿ ತಪ್ಪಿದ್ರ ಹೇಳ್ರಿ ತಿದ್ಕೊಳ್ಳೋಣುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-84033225589331420862010-09-29T22:55:23.506-05:002010-09-29T22:55:23.506-05:00ಭಟ್ ಸರ್ ನಿಮಗ ಪಸಂಗಾಗಿದ್ದು ಕೇಳಿ ಮನಪಸಂದಾತುಭಟ್ ಸರ್ ನಿಮಗ ಪಸಂಗಾಗಿದ್ದು ಕೇಳಿ ಮನಪಸಂದಾತುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-39298705289563824842010-09-29T22:53:53.536-05:002010-09-29T22:53:53.536-05:00ಡಾಕ್ಟರ್ ಸಾಬ್ ನಿಮ್ಮ ಮೆಚ್ಚುಗೆಯ ಮಾತು ಹುದಿದುಂಬಿಸಿವೆ ಧನ...ಡಾಕ್ಟರ್ ಸಾಬ್ ನಿಮ್ಮ ಮೆಚ್ಚುಗೆಯ ಮಾತು ಹುದಿದುಂಬಿಸಿವೆ ಧನ್ಯವಾದಗಳುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-92012694080254811092010-09-29T22:52:40.659-05:002010-09-29T22:52:40.659-05:00ಕಾಕಾ ತಮ್ಮ ಚಾರುದತ್ತ ನಮ್ಮ ಹಣಮುಕಾಕಾನ ಮಗ. ಹಣಮುಕಾಕಾನ ಬಗ...ಕಾಕಾ ತಮ್ಮ ಚಾರುದತ್ತ ನಮ್ಮ ಹಣಮುಕಾಕಾನ ಮಗ. ಹಣಮುಕಾಕಾನ ಬಗ್ಗೆ ಈಗಾಗಲೇ ಬದೆದಿದ್ದೆ. ಹಣಮುಕಾಕಾನೇ
ಮಗನಿಗೆ ಹೆಸರು ಸೂಚಿಸಿದ್ದು. ನಿಜ ಹಣಮುಕಾಕಾನಿಗೆ ಮರಾಠಿ ನಾಟಕ,ಅಭಂಗ ಹೀಗೆ ಅನೇಕ ಆಸಕ್ತಿ ಇದ್ವು.
ನಮ್ಮದೇಸಾಯಿ ಮನೆತನದಾಗ ಒಂದಿಬ್ರು ಔರಂಗಜೇಬ್ರೂ ಸಿಗತಾರ ಆದ್ರ ಭಾಳ ಮಂದಿಗೆ ಹಾಡು,ಸಂಗೀತದ ಒಲವಿತ್ತು. ಏನೋ ನಮ್ಮ ಮುಂದಿನ ಪೀಳಿಗಿದೂ ಗೊತ್ತಿಲ್ಲ ಕವಿತಾ ಮೆಚ್ಚಿದ್ದಕ್ಕೆ ಧನ್ಯವಾದಗಳುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-8236946595699420842010-09-27T01:58:52.426-05:002010-09-27T01:58:52.426-05:00ಚೆನ್ನಾಗಿದೆ...ಚೆನ್ನಾಗಿದೆ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-8971885079679307601.post-37463337034856078992010-09-26T10:58:40.654-05:002010-09-26T10:58:40.654-05:00ದೇಸಾಯಿಯವರೆ...
ನಿಮ್ಮ ಸಹೋದರರ ಪ್ರತಿಭೆಗೂ..
ಪರಾಂಜಪೆಯ...ದೇಸಾಯಿಯವರೆ...

ನಿಮ್ಮ ಸಹೋದರರ ಪ್ರತಿಭೆಗೂ..
ಪರಾಂಜಪೆಯವರ ಅನುವಾದ ಕಲೆಗೂ ಅಭಿನಂದನೆಗಳು..

ಕನ್ನಡದವರಾಗಿದ್ದು ಹಿಂದಿಯಲ್ಲಿ ಪ್ರಭುತ್ವವಿರುವ ಇಬ್ಬರೀಗೂ ನನ್ನ ಸಲಾಮ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-86586514041410432492010-09-26T10:33:14.233-05:002010-09-26T10:33:14.233-05:00ದೇಸಾಯಿ ಸರ್,
ಪರಾಂಜಪೆ ಸರ್ ಪ್ರತಿಭೆ ತಿಳಿದಿತ್ತು..... ಈಗ...ದೇಸಾಯಿ ಸರ್,
ಪರಾಂಜಪೆ ಸರ್ ಪ್ರತಿಭೆ ತಿಳಿದಿತ್ತು..... ಈಗ ನಿಮ್ಮ ತಮ್ಮನ ಪ್ರತಿಭೆ ತಿಳಿಯಿತು..... ಭಾವಾನುವಾದ ತುಂಬಾ ತುಂಬಾ ಸೊಗಸಾಗಿದೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-8971885079679307601.post-54750899155537892842010-09-26T08:36:28.819-05:002010-09-26T08:36:28.819-05:00ದೇಸಾಯಿ ಸರ್,
ಭಾವನಾತ್ಮಕವಾದ ದೇಶಭಕ್ತಿಯನ್ನು ಬಿಂಬಿಸುವ ಸು...ದೇಸಾಯಿ ಸರ್,
ಭಾವನಾತ್ಮಕವಾದ ದೇಶಭಕ್ತಿಯನ್ನು ಬಿಂಬಿಸುವ ಸುಂದರ ಗೀತೆಯನ್ನು ನಮಗೆ ಕೊಟ್ಟ ನಿಮಗೂ, ನಿಮ್ಮ ಸಹೋದರರಿಗೂ, ಹಾಗೂ ಪರಾಂಜಪೆ ಸರ್ ಅವರಿಗೂ ಧನ್ಯವಾದಗಳು.....ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-8971885079679307601.post-82244207252946185102010-09-25T10:03:21.101-05:002010-09-25T10:03:21.101-05:00ದೇಸಾಯ್ ಸರ, ಬಹಳ ಪಸಂದಾಗದ ! ಎಲ್ಲರಿಗೂ ಧನ್ಯವಾದದೇಸಾಯ್ ಸರ, ಬಹಳ ಪಸಂದಾಗದ ! ಎಲ್ಲರಿಗೂ ಧನ್ಯವಾದV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-8971885079679307601.post-38041248309121488822010-09-25T08:26:08.698-05:002010-09-25T08:26:08.698-05:00ದೇಸಾಯಿಯವರೇ;ಸುಂದರ ಕವಿತೆ ಕೊಟ್ಟಿದ್ದಕ್ಕೆ ನಿಮ್ಮ ತಮ್ಮ ಚಾ...ದೇಸಾಯಿಯವರೇ;ಸುಂದರ ಕವಿತೆ ಕೊಟ್ಟಿದ್ದಕ್ಕೆ ನಿಮ್ಮ ತಮ್ಮ ಚಾರುದತ್ತ ಅವರಿಗೂ,ಪರಾಂಜಪೆ ಸರ್ ಅವರಿಗೂ ಮತ್ತು ನಿಮಗೂ ಅನಂತ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8971885079679307601.post-21359586564303615282010-09-25T07:36:11.135-05:002010-09-25T07:36:11.135-05:00ದೇಸಾಯರ,
ನಿಮ್ಮ ಸೋದರ ಚಾರುದತ್ತರೂ ಸಹ ಕವಿ ಎನ್ನುವದು ಈಗ ತ...ದೇಸಾಯರ,
ನಿಮ್ಮ ಸೋದರ ಚಾರುದತ್ತರೂ ಸಹ ಕವಿ ಎನ್ನುವದು ಈಗ ತಿಳಿದಂತಾಯಿತು. ಅವರು ರಚಿಸಿದ ಉತ್ತಮ ಹಿಂದೀ ಕವನವನ್ನು, ಪರಾಂಜಪೆಯವರು ಅಷ್ಟೇ ಉತ್ತಮವಾಗಿ ಅನುವಾದಿಸಿದ್ದಾರೆ. ನಿಜವಾಗಿಯೂ ಇದು ಪ್ರತಿಭಾ ಸಂಗಮ.
‘ಮೃಚ್ಛಕಟಿಕಾ’ ನಾಟಕದ ನಾಯಕ ಚಾರುದತ್ತನ ಹೆಸರನ್ನು ನಿಮ್ಮ ಸೋದರನಿಗೆ ಇಟ್ಟಿರುವದು
ನಿಮ್ಮ ಕುಟುಂಬದ ಸಾಹಿತ್ಯದೊಲವನ್ನು ತೋರಿಸುತ್ತದೆ ಎಂದು ನನ್ನ ಭಾವನೆ.
ನಿಮಗೆ, ಕವಿ ಚಾರುದತ್ತರಿಗೆ ಹಾಗು ಅನುವಾದಕ ಪರಾಂಜಪೆಯವರಿಗೆ ನನ್ನ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com