tag:blogger.com,1999:blog-8971885079679307601.post6467719178564821322..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಆಷಾಢ--ವಿರಹ---ಮುಕ್ತಕಗಳು...umesh desaihttp://www.blogger.com/profile/17670005616901725682noreply@blogger.comBlogger8125tag:blogger.com,1999:blog-8971885079679307601.post-30570037868120497882009-07-02T05:27:24.656-05:002009-07-02T05:27:24.656-05:00ದೇಸಾಯಿ ಸರ್,
ನಿಮ್ಮ ಈ ಬ್ಲಾಗ್ ಲಿಂಕಿಸಿಕೊಂಡಿರಲಿಲ್ಲ ಅ...ದೇಸಾಯಿ ಸರ್,

ನಿಮ್ಮ ಈ ಬ್ಲಾಗ್ ಲಿಂಕಿಸಿಕೊಂಡಿರಲಿಲ್ಲ ಅದ್ದರಿಂದ ಇಷ್ಟು ಸೊಗಸಾದ ಚುಟುಕಗಳನ್ನು ಓದುವ ಅವಕಾಶ ತಪ್ಪಿಸಿಕೊಂಡಿದ್ದೆ..ಅದಕ್ಕಾಗಿ ಲಿಂಕಿಸಿಕೊಂಡಿದ್ದೇನೆ...ಮತ್ತು ಹಿಂಬಾಲಿಸುತ್ತಿದ್ದೇನೆ....

ಆಶಾಡದ ಬಗೆಗಿನ ಎಲ್ಲಾ ಚುಟುಕು ಕವನಗಳು ತುಂಬಾ ಚೆನ್ನಾಗಿವೆ...
ಪದಗಳ ಪ್ರಯೋಗ ಮತ್ತು ಭಾವಾರ್ಥ ಎರಡರಲ್ಲೂ ಹಿಡಿತ ಸಾಧಿಸಿದ ಕವನಗಳು ನನಗೆ ಇಷ್ಟವಾದವು....

ಸುಂದರ ಸಂಜೆಗೆಂಪ
ನುಂಗಿದ ಮೇಘ
ಶಹನಾಯಿ ನುಡಿಸಿದ..

ಇದಂತೂ ತುಂಬಾ ಇಷ್ಟವಾಯಿತು...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-35748398291742973202009-06-23T22:07:09.067-05:002009-06-23T22:07:09.067-05:00ಪರಾಂಜಪೆ ಸರ್ ಗೆ ಸುಸ್ವಾಗತ...ಹಾಗೆಯೇ ಧನ್ಯವಾದ ಕೂಡ..
ಹೆಗ...ಪರಾಂಜಪೆ ಸರ್ ಗೆ ಸುಸ್ವಾಗತ...ಹಾಗೆಯೇ ಧನ್ಯವಾದ ಕೂಡ..
ಹೆಗಡೆ ಸರ್ ಮೈಸೂರು ಮಲ್ಲಿಗೆ ನಾಟಕ ಅಂತರಂಗ ಕಲಕಿದೆ...ಮುಂದೆ ಅದರ ಬಗ್ಗೆ ಬರೆಯಬೇಕೆಂದಿರುವೆ...
ಗೋಪಾಲ್ ಮೆಚ್ಚಿ ಬರೆದಿರುವಿರಿ ಧನ್ಯವಾದಗಳು...
ಸುನಾಥ ಸರ್ ತಮ್ಮ ಎಂದಿನ ಪ್ರೋತ್ಸಾಹ ಹೀಗೇ ಇರಲಿ...
ಉಮೇಶ ಹಾಗೂ ಶಿವಪ್ರಕಾಶ ಅವರಿಗೆ ನೀವೇನೋ ಬ್ರಹ್ಮಚಾರಿ ಇರಬಹುದು ಆದ್ರೂ ವಿರಹ ಕಾಡದೇ ಇರುವುದಿಲ್ಲ...ಹುಷಾರು....!

ಇಲ್ಲಿ ಬರೆದ ಕೆಲವು ಕವಿತೆ(ಹನಿ)ಗಳು ಹಿಂದೆ ವಿಕ ದಲ್ಲಿ ಪ್ರಕಟ ಆಗಿದ್ದವು...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-8971885079679307601.post-54052785992448421972009-06-23T10:55:35.533-05:002009-06-23T10:55:35.533-05:00ಚನ್ನಗಿದವ ರೀ ಆಷಾಢ--ವಿರಹ---ಮುಕ್ತಕಗಳು...
ಮದುವೆಯಾದವರಿ...ಚನ್ನಗಿದವ ರೀ ಆಷಾಢ--ವಿರಹ---ಮುಕ್ತಕಗಳು...

ಮದುವೆಯಾದವರಿಗೆ ಆಷಾಢದ ವಿರಹ ನೋವಾದರೆ,
ನನ್ನಂತಹ ಮದುವೆಯಾಗದ ಹುಡುಗರಿಗೆ, ಮದುವೆಯಾಗುವವರೆಗೂ ಪ್ರತಿತಿಂಗಳು ಆಷಾಢವಿದ್ದಂತೆ... ;)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-8971885079679307601.post-85948225866607633922009-06-23T03:22:00.320-05:002009-06-23T03:22:00.320-05:00ದೇಸಾಯಿ ಸರ್ರ,
ಕವನ ಭಾಳ ಚಂದ ಐತ್ರೀ.. ಆಷಾಡ ಮಾಸದ ಗಂಡ ಹ...ದೇಸಾಯಿ ಸರ್ರ,

ಕವನ ಭಾಳ ಚಂದ ಐತ್ರೀ.. ಆಷಾಡ ಮಾಸದ ಗಂಡ ಹೆಂಡತಿ ವಿರಹವನ್ನು ಭಾಳ ಚಂದ ಹೇಳೀರಿ.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-8971885079679307601.post-56698471999671327782009-06-22T06:55:54.653-05:002009-06-22T06:55:54.653-05:00ವಾಹ್ ಕ್ಯಾ ಶಾಯರಿ!ವಾಹ್ ಕ್ಯಾ ಶಾಯರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-59109464222221912422009-06-22T01:59:12.047-05:002009-06-22T01:59:12.047-05:00Very good..PoemVery good..Poemಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-8971885079679307601.post-42956191046012314002009-06-21T10:27:19.488-05:002009-06-21T10:27:19.488-05:00ದೇಸಾಯಿಯವರೆ...
ಇವತ್ತು ರಂಗ ಶಂಕರದಲ್ಲಿ ನಿಮ್ಮನ್ನು ಭೇಟಿ...ದೇಸಾಯಿಯವರೆ...

ಇವತ್ತು ರಂಗ ಶಂಕರದಲ್ಲಿ ನಿಮ್ಮನ್ನು ಭೇಟಿಯಾದದ್ದು ಖುಷಿಯಾಯಿತು...

ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ...

" ಒಂದೇ ಸಮಯದಿ ಎರಡು ಮಳೆ
ಮೇಘದ ಸಂಗಡ ಕಣ್ಣೀರು..
ಹರಿದರೇನು,,,
ಹೃದಯದ ಬೆಂಕಿ ಆರದಿನ್ನೂ.."

This is very nice.....!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-33141153741543262462009-06-21T02:48:25.308-05:002009-06-21T02:48:25.308-05:00ದೇಸಾಯರೇ, ಶರಣ್ರಿಯಪ್ಪ, ನಿಮ್ಮನೀಕಡೆ ಬರದೆ ಬಹಳಾ ದಿನ ಆತು ...ದೇಸಾಯರೇ, ಶರಣ್ರಿಯಪ್ಪ, ನಿಮ್ಮನೀಕಡೆ ಬರದೆ ಬಹಳಾ ದಿನ ಆತು ನೋಡ್ರೀ, ಪುರುಸೊತ್ತೇ ಸಿಗೂವಲ್ದು, ಆಷಾಡಕ್ಕೆ ಮು೦ಚೇನೇ ವಿರಹಗೀತೆ ಹಚ್ಚಿ ಬಿಟ್ಟೀರಲ್ಲ.PARAANJAPE K.N.https://www.blogger.com/profile/11530377389174618587noreply@blogger.com