tag:blogger.com,1999:blog-8971885079679307601.post6204879244324135820..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಮಳಿ ಬರದ ಚಿತ್ರಗಳು..umesh desaihttp://www.blogger.com/profile/17670005616901725682noreply@blogger.comBlogger4125tag:blogger.com,1999:blog-8971885079679307601.post-19084252817301025112017-02-17T05:40:27.001-06:002017-02-17T05:40:27.001-06:00Kannada news live tv on mobile
tv9 Public Kannada...Kannada news live tv on mobile
tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)
Jankihttps://www.blogger.com/profile/11633608242376833974noreply@blogger.comtag:blogger.com,1999:blog-8971885079679307601.post-26224778318012081932015-06-28T06:36:30.393-05:002015-06-28T06:36:30.393-05:00ಮಳೆಯೊಟ್ಟಿಗಿನ ನೆನಪುಗಳನ್ನು ಹಾಗೂ ಚಿತ್ರಣಗಳನ್ನು ಚೆಂದಹೆ ...ಮಳೆಯೊಟ್ಟಿಗಿನ ನೆನಪುಗಳನ್ನು ಹಾಗೂ ಚಿತ್ರಣಗಳನ್ನು ಚೆಂದಹೆ ಕಟ್ಟಿಕೊಟ್ಟಿದ್ದೀರಿ. ನಿಮ್ಮ ಬರಹ ಮನಸ್ಸಿಗೆ ನಾಟಿತು ದೇಸಾಯಿ ಅವ್ರ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-8971885079679307601.post-43507811361092249162015-06-26T09:56:17.187-05:002015-06-26T09:56:17.187-05:00ಅಸಲು ನಗರಿಗರ ಪಾಲಿಗೆ ಮಳೆ ಎಂದರೆ, ರೈನ್ ಕೋಟ್, ಸಂಚಾರ ದಟ್...ಅಸಲು ನಗರಿಗರ ಪಾಲಿಗೆ ಮಳೆ ಎಂದರೆ, ರೈನ್ ಕೋಟ್, ಸಂಚಾರ ದಟ್ಟಣೆ ಮತ್ತು ನಗರ ಪಾಲಿಕೆಗೊಂದಿಷ್ಟು ಹಿಡಿ ಶಾಪ ಎನ್ನುವುದೇ ಆಗಿದೆ.
ತಮ್ಮದೇ ಶೈಲಿಯ ಈ ಬರಹ ನಮ್ಮನ್ನು ಯಾವ ಯಾವುದೋ ಮರೆತ ಸವಿ ನೆನಪುಗಳತ್ತ ಸೆಳೆದೊಯ್ದಿತು.

ಅಂದಹಾಗೆ, ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ ಎನ್ನುವಂತಾಗಿ ಬಾ ಮಳೆಯೇ ಬಾ... ಅಷ್ಟು ಬಿರುಸಾಗಿ ಬಾರದಿರು ಎಂಬ ಬೇಡಿಕೆ ಮೂಡಿದೆ.

ರಿಮ್ ರಿಮ್ ಗಿರೆ ಸಾವನ್
ಸುಲಗ್ ಸುಲಗ್ ಜಾಯೇ ಮನ್
ಭೀಗೆ ಆಜ್ ಇಸ ಮೌಸಮ್ ಮೇ
ಲಗಿ ಕೈಸಿ ಏ ಅಗನ್...
ಹಾಯ್ರೇ ಮೂನ್ ಮೂನ್...

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8971885079679307601.post-54066720232652916112015-06-25T12:41:42.028-05:002015-06-25T12:41:42.028-05:00‘ಆ ಊರಿಗೆ ಹೋಗೋದಕ್ಕ ರಸ್ತೇನೂ ಇಲ್ಲ, ಹಳೀನೂ ಇಲ್ಲ...’ ; ಬ...‘ಆ ಊರಿಗೆ ಹೋಗೋದಕ್ಕ ರಸ್ತೇನೂ ಇಲ್ಲ, ಹಳೀನೂ ಇಲ್ಲ...’ ; ಬರೇ ಹಳವಂಡ ಅಷ್ಟ ಉಳದದ. ಆದರೂ ನಿಮ್ಮ ಲೇಖನ ಓದಿ, ನಂದೂ ನೆನಪಿನ ಗಂಟು ಬಿಚ್ಚಿತು. ಅದಕ್ಕಾಗಿ ನಾ ನಿಮಗ thanks ಹೇಳಬೇಕು, ದೇಸಾಯರ! sunaathhttps://www.blogger.com/profile/13386371953472087631noreply@blogger.com