tag:blogger.com,1999:blog-8971885079679307601.post4941741403829009276..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಸೂರ್ ಮಾಗೂ ತುಲಾ ಮಿ ಕಸಾ...umesh desaihttp://www.blogger.com/profile/17670005616901725682noreply@blogger.comBlogger7125tag:blogger.com,1999:blog-8971885079679307601.post-39375500082416905992011-02-25T21:18:33.296-06:002011-02-25T21:18:33.296-06:00ಉಮೇಶ್ ದೇಸಾಯ್ ಸರ್,
ನಿಜಕ್ಕೂ ಖುಷಿಕೊಡುವ ಹಾಡು. ಅದರ ಭಾವ...ಉಮೇಶ್ ದೇಸಾಯ್ ಸರ್,

ನಿಜಕ್ಕೂ ಖುಷಿಕೊಡುವ ಹಾಡು. ಅದರ ಭಾವಾನುವಾದವನ್ನು ಚೆನ್ನಾಗಿ ಮಾಡಿದ್ದೀರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-4780199084037411882011-02-21T07:49:57.746-06:002011-02-21T07:49:57.746-06:00ದೇಸಾಯಿಯವರೆ..
ಮಸ್ತ್ ಹಾಡು..
ಭಾವಾನುವಾದ ಕೂಡ ಸೂಪರ್.. ...ದೇಸಾಯಿಯವರೆ..

ಮಸ್ತ್ ಹಾಡು..

ಭಾವಾನುವಾದ ಕೂಡ ಸೂಪರ್.. !
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-19404183768005710352011-02-21T06:27:06.664-06:002011-02-21T06:27:06.664-06:00Kavana tumba ishtavaytu . . . by reaching last two...Kavana tumba ishtavaytu . . . by reaching last two lines it strikes the chord. thank youನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-8971885079679307601.post-13488470513467946012011-02-21T05:19:42.182-06:002011-02-21T05:19:42.182-06:00chendada anuvaada desaayiyavara.
sitaaramchendada anuvaada desaayiyavara.
sitaaramAnonymousnoreply@blogger.comtag:blogger.com,1999:blog-8971885079679307601.post-997861933852950832011-02-21T04:12:12.444-06:002011-02-21T04:12:12.444-06:00ದೇಸಾಯಿ ಸರ್, ವಾಹ್..!!
ಖರೆ ಅದ, "ಜೀವನ ತೂ ತಸಾ ಮ...ದೇಸಾಯಿ ಸರ್, ವಾಹ್..!!

ಖರೆ ಅದ, "ಜೀವನ ತೂ ತಸಾ ಮಿ ಅಸಾ"
ಅದ್ಭುತವಾದ ಹಾಡು..
ಸುಂದರವಾದ ತಜುರ್ಮೆ..

You made my Day :)ಅನಿಲ್ ಬೇಡಗೆ https://www.blogger.com/profile/15009653069340159288noreply@blogger.comtag:blogger.com,1999:blog-8971885079679307601.post-52606664754627289882011-02-21T00:39:44.433-06:002011-02-21T00:39:44.433-06:00ಏನು ಅದ್ಭುತವಾದ ಗೀತೆ ಇದು!ವಿಷಾದದ ಛಾಯೆ ಕವನವನ್ನೆಲ್ಲ ವ್ಯ...ಏನು ಅದ್ಭುತವಾದ ಗೀತೆ ಇದು!ವಿಷಾದದ ಛಾಯೆ ಕವನವನ್ನೆಲ್ಲ ವ್ಯಾಪಿಸಿದೆ. ಅಚಾನಕ್ ಆಗಿ ನನಗೆ ‘ಸಾಹಬಬೀಬಿ ಔರ ಗುಲಾಮ’ ಚಿತ್ರದ ‘ನ ಜಾವೊ ಸಯ್ಯಾ..’ ಗೀತೆ ನೆನಪಾಯಿತು. ಈ ಎರಡೂ ಗೀತೆಗಳಲ್ಲಿ ಅರ್ಥವ್ಯತ್ಯಾಸವಿದ್ದರೂ ಸಹ, ನಾಯಿಕೆಯರ ಮನದಾಳದ ವ್ಯಥೆ ಒಂದೇ ಆಗಿದೆ. ಒಂದು ಉತ್ತಮ ಕವನ ಹಾಗು ಉತ್ತಮ ಅನುವಾದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-37988969451651266062011-02-20T23:12:43.294-06:002011-02-20T23:12:43.294-06:00ದೇಸಾಯಿಯವರೇ, ಕವಿತೆಯೊಳಗಿನ ಭಾವ, ಭಾವನೆ maraaThi ಕವಿತೆ...ದೇಸಾಯಿಯವರೇ, ಕವಿತೆಯೊಳಗಿನ ಭಾವ, ಭಾವನೆ maraaThi ಕವಿತೆಯನ್ನು ಸಮರ್ಥವಾಗಿ ಪ್ರತಿನಿಧಿಸಿದೆ. ಚೆನ್ನಾಗಿದೆ. ಇನ್ನಷ್ಟು ಇಂಥದ್ದು ಬರೆಯಿರಿ.PARAANJAPE K.N.https://www.blogger.com/profile/11530377389174618587noreply@blogger.com