tag:blogger.com,1999:blog-8971885079679307601.post4016767478702026000..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಪರಿಧಿumesh desaihttp://www.blogger.com/profile/17670005616901725682noreply@blogger.comBlogger10125tag:blogger.com,1999:blog-8971885079679307601.post-26581481650200455922012-10-16T01:18:59.144-05:002012-10-16T01:18:59.144-05:00ಸರಳ ಕಥೆ, ಗಂಭೀರ ವಿಚಾರಗಳು. ಕಥೆ ಹಿಡಿಸಿತು. ನಿರೂಪಣೆ ಇನ್...ಸರಳ ಕಥೆ, ಗಂಭೀರ ವಿಚಾರಗಳು. ಕಥೆ ಹಿಡಿಸಿತು. ನಿರೂಪಣೆ ಇನ್ನೂ ಚೆನ್ನಾಗಿ ಹೆಣೆಯುವ ಸಾಮರ್ಥ್ಯ ನಿಮ್ಮಲ್ಲಿದೆ ಅಂತ ನನಗನಿಸೋದು (ನಿಮ್ಮ ಕನವರಿಕೆಗಳು ಓದಿದ ಮೇಲೆ)Manjulahttps://www.blogger.com/profile/00527450030822152275noreply@blogger.comtag:blogger.com,1999:blog-8971885079679307601.post-52962516889014316822012-10-14T13:41:02.436-05:002012-10-14T13:41:02.436-05:00ಕತೆ ಚೆನ್ನಾಗಿದೆ ದೇಸಾಯಿ ಸರ :) ಮುಂದೆಯೂ ನಿರೀಕ್ಷೆ ಇದೆ.ಕತೆ ಚೆನ್ನಾಗಿದೆ ದೇಸಾಯಿ ಸರ :) ಮುಂದೆಯೂ ನಿರೀಕ್ಷೆ ಇದೆ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-8971885079679307601.post-62864724334791496562012-10-14T00:43:44.012-05:002012-10-14T00:43:44.012-05:00ಕಥೆ ತುಂಬಾ ಚೆನ್ನಾಗಿದೆ. ಎಷ್ಟೋ ಸಾವಿನ ಹಿಂದೆ ಯಾರನ್ನೋ ದೂ...ಕಥೆ ತುಂಬಾ ಚೆನ್ನಾಗಿದೆ. ಎಷ್ಟೋ ಸಾವಿನ ಹಿಂದೆ ಯಾರನ್ನೋ ದೂಷಿಸಿಬಿಡುತ್ತೇವೆ, ಆದರೆ ಅದರ ಹಿಂದಿನ ಕಥೆಯನ್ನು ಅರಿಯುವುದೇ ಇಲ್ಲ. ಸ್ನೇಹಲ್ ತನ್ನ ಮನಸ್ಸಿನ ನಿರ್ಧಾರದಲ್ಲಿ ಗಟ್ಟಿತನ ಹೊಂದಿದ್ದಳು. ರಮೇಶ್ ಯಾವುದರಲ್ಲೂ ಗಟ್ಟಿತನ ಇರಲಿಲ್ಲ. ನಿರೂಪಣೆ ಚೆನ್ನಾಗಿದೆ ಸರ್.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8971885079679307601.post-70136967331409931152012-10-13T06:21:01.257-05:002012-10-13T06:21:01.257-05:00ಕಥೆ ಚೆನ್ನಾಗಿದೆ ...ಯಾವುದೇ ಘಟನೆಗೂ ಎರಡು ಮುಖಗಳಿರುತ್ತವೆ...ಕಥೆ ಚೆನ್ನಾಗಿದೆ ...ಯಾವುದೇ ಘಟನೆಗೂ ಎರಡು ಮುಖಗಳಿರುತ್ತವೆ ..ಎರಡೂಕಡೆಯಿಂದ ಯೋಚಿಸಿದಾಗಲಷ್ಟೇ ನಿಜ ವಿಚಾರ ತಿಳಿಯಲು ಸಾಧ್ಯ ..ಉತ್ತಮ ನಿರೂಪಣೆ ಇಷ್ಟ ಆಯ್ತು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-8971885079679307601.post-89983781581268275682012-10-12T08:49:44.264-05:002012-10-12T08:49:44.264-05:00ಉಮೇಶ್ ದೇಸಾಯಿ ಸಾರ್ ನಿಮ್ಮ ಕಥೆ ಓದಿ , ಒಮ್ಮೆಲೇ ಆಲೋಚಿಸಿದ...ಉಮೇಶ್ ದೇಸಾಯಿ ಸಾರ್ ನಿಮ್ಮ ಕಥೆ ಓದಿ , ಒಮ್ಮೆಲೇ ಆಲೋಚಿಸಿದಾಗ ವಾಸ್ತವ ಸತ್ಯದ ದರ್ಶನ ಆಯಿತು. ಇದು ಯಾರ ಜೀವನದಲ್ಲಿ ಬೇಕಾದರೂ ಆಗಿರುವ ಕಥೆ , ಅಂತ್ಯ ಸ್ವಲ್ಪ ವೆತ್ಯಾಸ ಇರಬಹುದು. ಇದನ್ನು ಓದಿ ಸತ್ಯ ದರ್ಶನ ಮಾಡಿಕೊಂಡರೆ ಹಲವು ಯುವಕರಿಗೆ ಸುಖದ ದರ್ಶನ ಆಗುತ್ತದೆ. ಒಳ್ಳೆಯ ಕಥಾ ಹಂದರ ಬಿಚ್ಚಿಟ್ಟ ನಿಮಗೆ ಅಭಿನಂದನೆಗಳು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8971885079679307601.post-23920851962106505052012-10-12T01:45:51.060-05:002012-10-12T01:45:51.060-05:00ದೇಸಾಯರ,
ಮೊದಲೊಮ್ಮೆ ಓದಿದ ಕತೆಯನ್ನು ಮತ್ತೊಮ್ಮೆ ಓದಿ ‘ಭಾವ...ದೇಸಾಯರ,
ಮೊದಲೊಮ್ಮೆ ಓದಿದ ಕತೆಯನ್ನು ಮತ್ತೊಮ್ಮೆ ಓದಿ ‘ಭಾವವಿವಶ’ನಾದೆ. ಪ್ರತಿಯೊಂದು ಒಳ್ಳೆಯ ಕತೆಯ ಉದ್ದೇಶವೇ ಅದಾಗಿದೆ. ಪ್ರತಿಯೊಬ್ಬ ಒಳ್ಳೆಯ ಕತೆಗಾರನು ತನ್ನ ಮನದ ಭಾವವನ್ನು (-ಅದು ಆನಂದವೇ ಇರಲಿ, ದುಗುಡವೇ ಇರಲಿ-)ಓದುಗರೊಡನೆ ಹಂಚಿಕೊಳ್ಳಲು ಬಯಸುತ್ತಾನೆ. ಒಬ್ಬ sensible ಹಾಗು sensitive ಹೆಣ್ಣುಮಗಳನ್ನು ಓರ್ವ ಸಾಮಾನ್ಯ ಮನೋಭಾವನೆಯ ಗಂಡಿನೊಡನೆ vis-a-vis ಚಿತ್ರಿಸಿ, ಬದುಕು ಹೇಗಿದ್ದರೆ ಚೆನ್ನ ಎನ್ನುವುದನ್ನು ತಿಳಿಸಿದ್ದೀರಿ. ಅಲ್ಲದೆ, ನಿಮ್ಮ ‘ಹುಬ್ಬಳ್ಳಿಯ ಶೈಲಿ’! Congratulations for the style and the story!sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-74433415468682180842012-10-11T23:45:34.103-05:002012-10-11T23:45:34.103-05:00ದೇಸಾಯ್ ಸರ್,
ಈಗಿನ ಬದುಕಿನ ಬಗ್ಗೆ ವಾಸ್ತವ ಸ್ತಿತಿಯ ಬಗ್ಗೆ...ದೇಸಾಯ್ ಸರ್,
ಈಗಿನ ಬದುಕಿನ ಬಗ್ಗೆ ವಾಸ್ತವ ಸ್ತಿತಿಯ ಬಗ್ಗೆ ಕುತೂಹಲಕಾರಿಯಾದ ಕತೆಯಿದು...ಚೆನ್ನಾಗಿ ಬರೆದಿದ್ದೀರಿ...ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-8971885079679307601.post-82226075400086893952012-10-11T21:42:56.191-05:002012-10-11T21:42:56.191-05:00ಸ್ನೇಹಲ್ ಕುಲಕರ್ಣಿ ಎಂಬ ಅಭಿನವ ಮೃತ್ಯು ದೇವತೆ ರಮೇಶನ ಬದುಕ...ಸ್ನೇಹಲ್ ಕುಲಕರ್ಣಿ ಎಂಬ ಅಭಿನವ ಮೃತ್ಯು ದೇವತೆ ರಮೇಶನ ಬದುಕನ್ನು ಹೈರಾಣ ಮಾಡಿಟ್ಟ ಕಥೆ ಮನ ತಟ್ಟಿತು.

ರಮೇಶನ ಸಾವಿನ ಸುತ್ತ ಬಿಚ್ಚಿಕೊಳ್ಳುವ ಘಟನೆಗಳು ತೀವ್ರವಾಗಿವೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8971885079679307601.post-50119546469961059792012-10-11T10:10:36.105-05:002012-10-11T10:10:36.105-05:00chennagide story....ramesha swalpa swarti ende ann...chennagide story....ramesha swalpa swarti ende annisida....sigalaraddanna innondaralli kanu prayatna madabekittu... paapa hetta amma appandiru eshtu kanniru itttaro...ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-8971885079679307601.post-5144527433592546162012-10-11T10:03:36.663-05:002012-10-11T10:03:36.663-05:00Very nyc story eegina prapanchada murta roopa desa...Very nyc story eegina prapanchada murta roopa desai avremadhurihttps://www.blogger.com/profile/14505178379470036975noreply@blogger.com