tag:blogger.com,1999:blog-8971885079679307601.post3944317765026989826..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಯಾರಿಗೆ ಹೇಳಾಣ ನಮ್ಮ ಪ್ರಾಬ್ಲಮ್ಮು....umesh desaihttp://www.blogger.com/profile/17670005616901725682noreply@blogger.comBlogger5125tag:blogger.com,1999:blog-8971885079679307601.post-72230158823818016892011-12-04T22:21:27.813-06:002011-12-04T22:21:27.813-06:00ಇದೇ ಯೋಗರಾಜ್ ಭಟ್ಟರು ಈ ಹಾಡುಗಳನ್ನು ಸಹ ಕೊಟ್ಟಿದ್ದಾರೆ ಇವ...ಇದೇ ಯೋಗರಾಜ್ ಭಟ್ಟರು ಈ ಹಾಡುಗಳನ್ನು ಸಹ ಕೊಟ್ಟಿದ್ದಾರೆ ಇವು ಕೂಡ ಜನಪ್ರಿಯವಾಗಿವೆ.

೧. ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
೨. ಇ೦ತಿ ನಿನ್ನ ಪ್ರೀತಿಯ
೩. ಒ೦ದೊ೦ದೆ.. ಬಚ್ಚಿಟ್ಟ ಮಾತು
೪. ಹೂ ಕನಸ ಜೋಕಾಲಿ
೫. ನಧೀಮ್ ಧೀಮ್ ತನ
೬. ಎರಡು ಜಡೆಯನ್ನು ಎಳೆದು ಕೇಳುವೆನು
೭. ನಾ ನಗುವ ಮೊದಲೆನೆ
.. ಮುಂತಾದವು..Anonymousnoreply@blogger.comtag:blogger.com,1999:blog-8971885079679307601.post-83633004265233630722011-12-04T10:38:51.717-06:002011-12-04T10:38:51.717-06:00ದೇಸಾರಯೇ ಪರಿಣಾಮ ನಿಮ್ಮ ಮುಂದೇನೆ ಇದೆ. ಒಮ್ಮೆ ಬಿನ ಲ್ಯಾಡನ...ದೇಸಾರಯೇ ಪರಿಣಾಮ ನಿಮ್ಮ ಮುಂದೇನೆ ಇದೆ. ಒಮ್ಮೆ ಬಿನ ಲ್ಯಾಡನ್ನು ನಮ್ ಭಾವ ಹಾಡು ಟಾಪಲ್ಲಿತ್ತು ಈಗ ಅದನ್ನ ನೆನೆಪಿಸಿಕೊಳ್ಳೋರು ಕೇವಲ ಡ್ಯಾನ್ಸ್ ಮಾಡ್ಬೇಕು ಅಂತ ರಿಯಾಲಿಟಿ ಶೋಗೆ ಇಳಿಯೋರು...
ಅದೇ ನೋಡಿ..ನೀವು ಕೊಟ್ಟಿರೋ ಹಾಡುಗಳು ಈಗಲೂ ಗುನುಗುನಿಸ್ತೇವೆ...ರಿಯಾಲಿಟಿ ಶೋಗಳಲ್ಲಂತೂ ಇವುಗಳನ್ನು ಚನ್ನಾಗಿ ಹಾಡಿದರೆ ಅದೇ ಒಂದು ಮಾನದಂಡ....ವ್ಯತ್ಯಾಸಕ್ಕೆ ಎಲ್ಲೂ ಹೋಗ್ಬೇಕಿಲ್ಲ...ಅಂಗೈಹುಣ್ಣಿಗೆ ಕನ್ನಡಿಯಾಕೆ...??? ಅಲ್ವಾ????ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8971885079679307601.post-350759197047300292011-12-04T07:09:07.404-06:002011-12-04T07:09:07.404-06:00ದೇಸಾಯರೇ ತಮ್ಮ ಮಾತು ಅಕ್ಷರ ಸಹ ನಿಜ ಸರ್ , ಒಳ್ಳೆಯ ವಿಚಾರ ...ದೇಸಾಯರೇ ತಮ್ಮ ಮಾತು ಅಕ್ಷರ ಸಹ ನಿಜ ಸರ್ , ಒಳ್ಳೆಯ ವಿಚಾರ ಮಂಡಿಸಿದಿರಿ. ನಿಮ್ಮ ಪಟ್ಟಿಯಲ್ಲಿರುವ ಹಾಡುಗಳ ಜೊತೆ ಸೇರಲು ಅರ್ಹತೆಇರುವ ಇನ್ನೂ ಬಹಳಷ್ಟು ಹಾಡುಗಳು ಇವೆ. ಆದರೆ ಇದೆ ರೀತಿ ಬೇರೆ ಎಲ್ಲಾ ಭಾಷೆಯಲ್ಲೂ ಆಗ್ತಿದೆ ಆಲ್ವಾ ??? ಅಲ್ಲಿಯ ರಾಜ್ಯದ ಜನಗಳೂ ಸಹ ನಮ್ಮಂತೆ ಬೈಯ್ಯುತ್ತಾರೆ ಆದ್ರೆ ಕೇಳುವವರು ಯಾರು ??? ಒಳ್ಳೆಯ ಆಲೋಚನೆ ಇರುವ ಲೇಖನಕ್ಕೆ ನಿಮಗೆ ಜೈ ಹೋ
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8971885079679307601.post-26818278745589467392011-12-04T04:48:47.452-06:002011-12-04T04:48:47.452-06:00ಇದಕ್ಕೆ ನನ್ನ ನೆನಪಿನಲ್ಲಿ ಉಳಿದ ಎರಡು ಹಾಡುಗಳನ್ನೂ ಸೇರಿಸಬ...ಇದಕ್ಕೆ ನನ್ನ ನೆನಪಿನಲ್ಲಿ ಉಳಿದ ಎರಡು ಹಾಡುಗಳನ್ನೂ ಸೇರಿಸಬಹುದು;೧)ಬಾರೆ ಬಾರೆ ,ಚೆಂದದ ಚೆಲುವಿನ ತಾರೆ ೨)ಆಕಾಶವೇ ಬೀಳಲಿ ಮೇಲೇ.ಸುನಾತ್ ಸರ್ ಅವರು ನೆನಪಿಸಿಕೊಂಡ ಎರಡನೇ ಹಾಡು ಒಲವಿನಾ,ಪ್ರಿಯ ಲತೆDr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-8971885079679307601.post-72867321531492119972011-12-04T04:40:54.757-06:002011-12-04T04:40:54.757-06:00ದೇಸಾಯರ,
ನಿಮ್ಮ ವ್ಯಥೆ ನನ್ನದೂ ಹೌದು. ಭರತನಾಟ್ಯ ಮಾಡಿದ ರಂ...ದೇಸಾಯರ,
ನಿಮ್ಮ ವ್ಯಥೆ ನನ್ನದೂ ಹೌದು. ಭರತನಾಟ್ಯ ಮಾಡಿದ ರಂಗದ ಮ್ಯಾಲೆ ತಮಾಶಾ ನಾಚು ಕುಣಿಯೋರು ಬಂದಾರ!
ನಿಮ್ಮ ಯಾದಿಗೆ ನಾನು ಮತ್ತೊಂದೆರಡು ಹಳೆಯ ಗೀತೆಗಳನ್ನು ನೆನಪಿಸಿಕೊಂಡು ಸೇರಸ್ತೇನಿ:
(೧)ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ...
(೨)ಒಲವಿನಾ ಸುಮಲತೆ, ಅವಳದೇ ಚಿಂತೆ...sunaathhttps://www.blogger.com/profile/13386371953472087631noreply@blogger.com