tag:blogger.com,1999:blog-8971885079679307601.post228258818560847448..comments2023-06-30T03:19:09.144-05:00Comments on ದೇಸಾಯರ ಅಂಬೋಣ: ಹಿಂಗೊಂದು ಮಾರ್ಚು ಮುರದು ಹೋತು.....umesh desaihttp://www.blogger.com/profile/17670005616901725682noreply@blogger.comBlogger3125tag:blogger.com,1999:blog-8971885079679307601.post-78102518051202072802012-03-27T10:22:58.012-05:002012-03-27T10:22:58.012-05:00ಈಗ ಮೂಡು ಕೆಳಗ ಹೋಗಿರಬಹುದು, ಮತ್ತೆ ಮ್ಯಾಲಕ ಏರೇ ಏರ್ತದ.ಈಗ ಮೂಡು ಕೆಳಗ ಹೋಗಿರಬಹುದು, ಮತ್ತೆ ಮ್ಯಾಲಕ ಏರೇ ಏರ್ತದ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8971885079679307601.post-84244451132488441332012-03-26T21:16:50.982-05:002012-03-26T21:16:50.982-05:00ದೇಸಾಯಿಯವರೆ...
ಏನು ಬರಿಬೇಕು ಅಂತ ಗೊತ್ತಾಗ್ತಾ ಇಲ್ಲ ಅಂತ...ದೇಸಾಯಿಯವರೆ...

ಏನು ಬರಿಬೇಕು ಅಂತ ಗೊತ್ತಾಗ್ತಾ ಇಲ್ಲ ಅಂತ ಒಂದು ಲೇಖನನೇ ಬರ್ದಿದ್ದೀರಿ...

ಇನ್ನು ಬರಿಲಿಕ್ಕೆ ಕೂತ್ರೆ ಹೇಗೆ?

ಲಗೂನ ಮೂಡ್ ತಂದ್ಕೊಳ್ರಿ... ಕಥೆ ಮುಗಿಸಿಬಿಡಿ..

ನೀವು ಮಾಡ ಬಲ್ಲಿರಿ... ಜೈ ಹೋ !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8971885079679307601.post-52918218021109703832012-03-26T11:30:13.707-05:002012-03-26T11:30:13.707-05:00ಸರ,
ನಿಮ್ಮ ಪರಿಸ್ಥಿತಿ ಗೊತ್ತಾಗತೈತಾ...ನೀವು ಏನಾರ ಬರೀಬೇಕ...ಸರ,
ನಿಮ್ಮ ಪರಿಸ್ಥಿತಿ ಗೊತ್ತಾಗತೈತಾ...ನೀವು ಏನಾರ ಬರೀಬೇಕು ಅಂತ ಕೂಡ ಬೇಡ್ರಿ...ಹಾಗೆ ಕೂತು ಬರೆದ್ರಾ..ಸ್ವಾರಸ್ಯ ಬರಂಗಿಲ್ರಿ....ನೀವು ಹೀಗೆ ಓದುತ್ತಾ.ಖುಷಿಯಿಂದ.ಸಿನಿಮಾ ನೋಡ್ತಾಇರಿ...ನಿಮಗ ಯಾವಗಲೋ ಒಮ್ಮೆ ಬರಿಲಿಕ್ಕೆ ಪ್ರೆಶರ್ ಬರತಾದ...ಆಗ ಕೂತುಕೊಳ್ರಿ ಬರೀಲಿಕ್ಕೆ...ಅಮೇಲೆ ರಿಸಲ್ಟ್ ನೊಡ್ರಿ....shivu.khttps://www.blogger.com/profile/02536252774463776294noreply@blogger.com